false bottom
ನಾಮವಾಚಕ

ಕಳ್ಳತಳ; ಹುಸಿತಳ; ಪಾತ್ರೆ, ಡ್ರಾಯರು, ಮೊದಲಾದವುಗಳಲ್ಲಿ ನಿಜವಾದ ತಳಕ್ಕಿಂತ ಮೇಲಿರುವ, ಅದೇ ತಳವೆಂಬಂತೆ ಕಾಣುವ, ತೋರ್ಕೆ ತಳ.